ಆರೋಪಿ ಮನೋರೋಗಿ ಎಂದು ಕುಟುಂಬಸ್ಥರ ವಾದ
ಕೊಚ್ಚಿ (ಕೇರಳ) – ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಕೊಚ್ಚಿಯ ನೌಕಾಪಡೆಯ ಮುಖ್ಯ ಕಚೇರಿಗೆ ದೂರವಾಣಿ ಕರೆ ಮಾಡಿ, ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಯೆಂದು ಹೇಳಿಕೊಂಡು ‘ಐ.ಎನ್.ಎಸ್. ವಿಕ್ರಾಂತ್’ ನ ಸ್ಥಳವನ್ನು ವಿಚಾರಿಸಿದ ಮುಜೀಬ್ ರೆಹಮಾನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಭಾರತೀಯ ನೌಕಾಪಡೆಯು ಈ ಬಗ್ಗೆ ಯಾವುದೇ ರಹಸ್ಯ ಮಾಹಿತಿಯನ್ನು ನೀಡಲು ನಿರಾಕರಿಸಿತು ಮತ್ತು ಪೊಲೀಸರಿಗೆ ತಿಳಿಸಿತು. ನಂತರ ಪೊಲೀಸರು ರೆಹಮಾನ್‌ನನ್ನು ಬಂಧಿಸಿದರು. ರಾಜ್ಯ ಪೊಲೀಸ್, ನೌಕಾಪಡೆ ಮತ್ತು ಗುಪ್ತಚರ ಇಲಾಖೆ ಆತನ ವಿಚಾರಣೆ ನಡೆಸುತ್ತಿವೆ.
ಮುಜೀಬ್ ರೆಹಮಾನ್ ಮೂಲತಃ ಕೋಝಿಕ್ಕೋಡ್‌ನ ಎಲತ್ತೂರು ಪ್ರದೇಶದ ನಿವಾಸಿಯಾಗಿದ್ದಾನೆ. ಆತನ ಕುಟುಂಬಸ್ಥರು ಆತ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಾದಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ವಿರೋಧಿ ಮತ್ತು ದೇಶ ವಿರೋಧಿ ಕೃತ್ಯಗಳನ್ನು ಮಾಡುವ ಮುಸಲ್ಮಾನರು ಯಾವಾಗಲೂ ಮನೋರೋಗಿ ಹೇಗೆ ಆಗಿರುತ್ತಾರೆ? ಅವರಿಗೆ ಬೇರೆ ಯಾವುದೇ ಆಲೋಚನೆಗಳು ಏಕೆ ಬರುವುದಿಲ್ಲ? |