Hindu Assistant Commissioner In Pakistan! : ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ!

ಬಲೂಚಿಸ್ತಾನ್ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಯಶಸ್ಸು

ಕಾಶಿಶ್ ಚೌಧರಿ

ಕ್ವೆಟ್ಟಾ (ಬಲೂಚಿಸ್ತಾನ್) – ಪಾಕಿಸ್ತಾನದ ೨೫ ವರ್ಷದ ಕಶಿಶ್ ಚೌಧರಿ ಇವರು ಸಹಾಯಕ ಆಯುಕ್ತರಾಗಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಪಾಕಿಸ್ತಾನದ ಮೊದಲ ಹಿಂದೂ ಮಹಿಳೆಯಾಗಿದ್ದಾರೆ. ಕಶಿಶ್ ಅವರು ಬಲೂಚಿಸ್ತಾನ್ ಪ್ರಾಂತ್ಯದ ಚಾಗೈ ಜಿಲ್ಲೆಯ ನೊಶ್ಕಿ ಎಂಬ ದೂರ್ಗಮ ಪಟ್ಟಣದ ನಿವಾಸಿ. ಅವರು ಬಲೂಚಿಸ್ತಾನ್ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.