‘Love Jihad’ In Uttarakhand : ಹಿಂದೂ ಹುಡುಗಿಯ ಮೇಲೆ 8 ವರ್ಷಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರು ಮುಸ್ಲಿಂ ಯುವಕರ ಬಂಧನ !

ಉತ್ತರಾಖಂಡದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !

 

ಡೆಹ್ರಾಡೂನ (ಉತ್ತರಾಖಂಡ) – ಉತ್ತರಾಖಂಡದಲ್ಲಿ ಓರ್ವ ಹಿಂದೂ ಹುಡುಗಿಯ ಮೇಲೆ ಸತತ 8 ವರ್ಷಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ ಮತ್ತು ಆಕೆಯನ್ನು ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಾಯಿಸಿದ ತನ್ವೀರ್ ಅನ್ವರ್ ಮತ್ತು ನಾಜಿಮ್ ಎಂಬ ಇಬ್ಬರು ಮುಸ್ಲಿಂ ಯುವಕರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

1. 2017 ರಲ್ಲಿ ಆರೋಪಿ ತನ್ವೀರ್ ಹರಿದ್ವಾರದ ಬಹಾದ್ರಾಬಾದನ ಸಂತ್ರಸ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅಂದಿನಿಂದ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದನು.

2. ಈ ಘಟನೆ ಮೇ 1 ರಂದು ಬೆಳಕಿಗೆ ಬಂದ ನಂತರ ಕುಟುಂಬವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಇದರ ನಂತರ ಪೊಲೀಸರು ಹರಿದ್ವಾರ ಬಸ್ ನಿಲ್ದಾಣದಿಂದ ಹುಡುಗಿಯನ್ನು ವಶಕ್ಕೆ ತೆಗೆದುಕೊಂಡರು ಹಾಗೂ ಇಬ್ಬರೂ ಆರೋಪಿಗಳನ್ನು ಬಂಧಿಸಿದರು. ಹುಡುಗಿಯ ಹೇಳಿಕೆಯ ಪ್ರಕಾರ, ತನ್ವೀರ್ ಮತ್ತು ನಾಜಿಮ್ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅವರಿಬ್ಬರೂ ಆಕೆಯನ್ನು ನೇಪಾಳಕ್ಕೆ ಕರೆದುಕೊಂಡು ಹೋಗಲು ಬಯಸಿದ್ದರು, ಎಂದು ಹೇಳಿದ್ದಾಳೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ನ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡಿದರೆ, ಮತಾಂಧ ಮುಸ್ಲಿಮರು ಭಾರತೀಯ ಕಾನೂನುಗಳನ್ನು ಲೆಕ್ಕಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಸರಕಾರಿ ವ್ಯವಸ್ಥೆಗಳಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಆದ್ದರಿಂದ ಲವ್ ಜಿಹಾದ್ ತಡೆಯಲು ಈಗ ಹಿಂದೂ ರಾಷ್ಟ್ರವೇ ಬೇಕು !