ಭಾರತಕ್ಕೆ ಬೆಂಬಲ ನೀಡುವಂತೆ ಅಮೆರಿಕದ ಉಪಾಧ್ಯಕ್ಷರ ಮನವಿ
ವಾಷಿಂಗ್ಟನ್ (ಅಮೇರಿಕ) – ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಯುದ್ಧ ಆಗ ಬಾರದು. ಅಮೆರಿಕ ಸೇರಿದಂತೆ ಅನೇಕ ದೇಶಗಳ ಇದೇ ಅಭಿಪ್ರಾಯ ಇದೆ. ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನವು ಭಾರತಕ್ಕೆ ಸಹಾಯ ಮಾಡಬೇಕು, ಹಾಗೆಯೇ ಪಾಕಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕರನ್ನು ಹುಡುಕಿ ಅವರನ್ನು ಭಾರತವು ನಿರ್ನಾಮ ಮಾಡಬೇಕು. ಭಾರತದ ಕಾರ್ಯಾಚರಣೆಯು ಅಮೇರಿಕಾ ಪಾಕಿಸ್ತಾನದಲ್ಲಿ ಒಸಾಮಾ ನನ್ನು ಕೊಲ್ಲುವುದಕ್ಕಿಂತಲೂ ಹೆಚ್ಚು ಭಯಾನಕವಾಗಿರಬೇಕು, ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಬೆಂಬಲ ನೀಡಿದ್ದಾರೆ.
ಸಂಪಾದಕೀಯ ನಿಲುವುಅಮೆರಿಕಾವೇ ಈಗ ಭಾರತಕ್ಕೆ ಈ ರೀತಿಯ ಬೆಂಬಲ ನೀಡಿದ್ದರಿಂದ, ಭಾರತವು ಪಾಕಿಸ್ತಾನವನ್ನು ನಾಶ ಮಾಡುವುದು ಅವಶ್ಯಕವಾಗಿದೆ. ಈಗ ಭಾರತದ ಬಳಿ ಯಾವುದೇ ಕಾರಣ ಉಳಿದಿಲ್ಲ, ಎಂದು ದೇಶಾಭಿಮಾನಿ ನಾಗರಿಕರಿಗೆ ಅನ್ನಿಸುವುದು ! |