|
ನೈನಿತಾಲ್ (ಉತ್ತರಾಖಂಡ) – ಇಲ್ಲಿನ ಮಲ್ಲಿತಾತ್ ಪ್ರದೇಶದಲ್ಲಿ ಏಪ್ರಿಲ್ 30 ರ ರಾತ್ರಿ 12 ವರ್ಷದ ಹಿಂದೂ ಬಾಲಕಿಯ ಮೇಲೆ 65 ವರ್ಷದ ಉಸ್ಮಾನ್ ಎಂಬ ಮುಸ್ಲಿಂ ಅತ್ಯಾಚಾರ ಎಸಗಿದ ನಂತರ ಹಿಂಸಾಚಾರ ಭುಗಿಲೆದ್ದಿತು. ಗುಂಪೊಂದು ಮುಸಲ್ಮಾನರ ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಿದರು. “ಪಾಕಿಸ್ತಾನ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗುತ್ತಾ ಮಸೀದಿಯ ಹೊರಗೆ ಕಲ್ಲುಗಳನ್ನು ಎಸೆದರು. ಕೆಲವು ಮುಸ್ಲಿಮರನ್ನು ಥಳಿಸಲಾಯಿತು. ತುಂಬಾ ಸಮಯ ಈ ಹಿಂಸಾಚಾರ ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಉಸ್ಮಾನ್ ನನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಯ ಮುಂದೆ ಸೇರಿದ ಜನಸಮೂಹ ಪ್ರತಿಭಟನೆ ನಡೆಸಿ, ಆರೋಪಿ ಉಸ್ಮಾನ್‌ನನ್ನು ತಮಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಇದರಿಂದಾಗಿ ಪೋಲೀಸರಿಗೆ ಗುಂಪಿನ ಮೇಲೆ ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಯಿತು.
🚨 Nainital, Uttarakhand: 73-year-old Mohammad Usman accused of the rape of a minor Hindu girl. 😡
Mob violence erupted with vandalism of shops & vehicles, stone pelting at mosques, and assaults
❓ The question remains: if delayed justice for such heinous crimes results in… pic.twitter.com/2zeTAwcHfm
— Sanatan Prabhat (@SanatanPrabhat) May 1, 2025
ಸಂಪಾದಕೀಯ ನಿಲುವುಇಂತಹ ಆರೋಪಿಗಳಿಗೆ ತಕ್ಷಣ ಮತ್ತು ಕಠಿಣ ಶಿಕ್ಷೆ ಸಿಗುತ್ತಿಲ್ಲವಾದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದರೆ, ಅದಕ್ಕೆ ಯಾರು ಹೊಣೆ? |