ಹಾವೇರಿ – ಹಾನಗಲ್-ವಿಶಾಲಗಡ ಮಾರ್ಗದಲ್ಲಿರುವ ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಸಲ್ಮಾನ ಚಾಲಕ ಕಂ ನಿರ್ವಾಹಕ ರಸ್ತೆಯ ಬದಿಯಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಘಟನೆ ನಡೆದಿದೆ. ಈ ವೇಳೆ ಬಸ್‌ನಲ್ಲಿದ್ದ ಒಬ್ಬ ಪ್ರಯಾಣಿಕನೂ ಇದಕ್ಕೆ ಆಕ್ಷೇಪಿಸಲಿಲ್ಲ. ಒಬ್ಬ ಪ್ರಯಾಣಿಕ ಈ ಘಟನೆಯ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ನಂತರ ಈಗ ವಿರೋಧ ವ್ಯಕ್ತವಾಗುತ್ತಿದೆ.
🚨 Karnataka: Driver cum conductor AK Mulla halted a government (KSRTC) bus en route for Namaz!🕌
"It's clear that under Karnataka's Muslim-favoring Congress government, Muslim employees are acting as if the government bus belongs to them personally."
Share your Thoughts 💭… pic.twitter.com/KdlvT73XqA
— Sanatan Prabhat (@SanatanPrabhat) May 1, 2025