ಆರೋಪಿ ಮನೋರೋಗಿ ಎಂದು ಪೊಲೀಸರ ಹೇಳಿಕೆ
ಮೇಲೆ ಪ್ರಕಟಿಸಿದ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಮಾಡುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು |
ಕೊಲಕಾತಾ (ಬಂಗಾಳ) – ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ ಪಟ್ಟಣದಲ್ಲಿ ಶೇಖ್ ಇಂದು ಎಂಬ ಮುಸಲ್ಮಾನ ವ್ಯಕ್ತಿಯೊಬ್ಬ ಮಾತಾ ಶೀತಲಾದೇವಿಯ ವಿಗ್ರಹವನ್ನು ಧ್ವಂಸಗೊಳಿಸಿ, ಅದನ್ನು ಸುಡಲು ಪ್ರಯತ್ನಿಸಿದ್ದಾನೆ. ಸ್ಥಳೀಯರು ಆರೋಪಿ ಶೇಖ್ ಇಂದುನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. (ಈ ಘಟನೆಯಲ್ಲಿ ಪ್ರಾರ್ಥನಾ ಸ್ಥಳವು ಮಸೀದಿಯಾಗಿದ್ದರೆ ಮತ್ತು ಆರೋಪಿ ಹಿಂದೂ ಆಗಿದ್ದರೆ, ಅವನ “ಸರ್ ತನ್ ಸೆ ಜುದಾ” (ಶಿರಚ್ಛೇದ) ಆಗಿ ಅವನ ಶವವನ್ನು ಪೊಲೀಸರ ವಶಕ್ಕೆ ನೀಡಲಾಗುತ್ತಿತ್ತು ಎಂಬುದನ್ನು ಗಮನಿಸಬೇಕು! – ಸಂಪಾದಕರು) ಆರೋಪಿ ಶೇಖ್ ಇಂದು ಮನೋರೋಗಿ ಎಂದು ಬರುಯಿಪುರ ಪೊಲೀಸರು ಹೇಳಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಪಟ್ಟಣದ ಹೊರಗಿನವನು, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವ ಮುಸಲ್ಮಾನ ಯಾವಾಗಲೂ ಮನೋರೋಗಿ ಎಂದು ಪೊಲೀಸರು ಹೇಳುತ್ತಾರೆ! ಮನೋರೋಗಿ ಮುಸಲ್ಮಾನನಿಗೆ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವುದು ಹೇಗೆ ಗೊತ್ತು? ಮಸೀದಿ ಅಥವಾ ಮದರಸಾದಲ್ಲಿ ಅವನು ಏಕೆ ದಾಳಿ ಮಾಡುವುದಿಲ್ಲ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಹಿಂದೂ ಮನೋರೋಗಿರು ಎಂದಿಗೂ ಮಸೀದಿಗಳ ಮೇಲೆ ದಾಳಿ ಮಾಡುವುದಿಲ್ಲ ಎಂಬುದನ್ನು ಗಮನಿಸಬೇಕು! |