ದ್ವಾರಕಾ (ಗುಜರಾತ್) – ದೇವಭೂಮಿ ದ್ವಾರಕಾದ ಖಂಭಾಲಿಯಾದಲ್ಲಿ ಶ್ರೀನಾಥ್‌ಜಿ ದೇವಸ್ಥಾನದ ಆವರಣದಲ್ಲಿ ಪಟಾಕಿ ಸಿಡಿಸಿದ್ದಕ್ಕಾಗಿ 4 ಮುಸ್ಲಿಮರು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಸೂದ್, ತೌಸಿಫ್, ಮೊಯಿನ್ ಮತ್ತು ಫೂಲ್‌ಕಂದ್ ಹಲ್ಲೆ ಮಾಡಿದವರ ಹೆಸರುಗಳಾಗಿವೆ. ರಂಜಾನ್ ಕಾರಣ ನೀಡಿ ಪಟಾಕಿ ಸಿಡಿಸುವುದನ್ನು ಹಲ್ಲೆಕೋರರು ವಿರೋಧಿಸಿದ್ದರು. ಇದರಿಂದ ವಾಗ್ವಾದ ನಡೆದಿದ್ದು, ಮುಸ್ಲಿಂ ಆರೋಪಿಗಳು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 115(2), 117(2), 352 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
1. ಶ್ರೀನಾಥ್‌ಜಿ ದೇವಸ್ಥಾನದ ಆವರಣದಲ್ಲಿ ಸಂತ್ರಸ್ತ ಹಿಂದೂ ಕುಟುಂಬದ ಸದಸ್ಯರೊಬ್ಬರು ಪಟಾಕಿ ಸಿಡಿಸುತ್ತಿದ್ದರು. ಆಗ ಮಕ್ಸೂದ್, ಮೊಯಿನ್, ಫೂಲ್‌ಕಂದ್ ಮತ್ತು ತೌಸಿಫ್ ಕೋಲುಗಳನ್ನು ಹಿಡಿದುಕೊಂಡು ದೇವಸ್ಥಾನದೊಳಗೆ ನುಗ್ಗಿದ್ದಾರೆ. ಮುಸ್ಲಿಂ ಆರೋಪಿಗಳು ಹಿಂದೂ ಕುಟುಂಬವನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ನೆರೆಹೊರೆಯವರು ಬರುತ್ತಿರುವುದನ್ನು ಕಂಡು ಹಲ್ಲೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಹಲ್ಲೆಯಲ್ಲಿ ಹಿಂದೂ ಕುಟುಂಬದ ವಿಪುಲ್ ಠಕ್ಕರ್ ಮತ್ತು ಅವರ ಸೋದರಳಿಯ ಗಾಯಗೊಂಡಿದ್ದಾರೆ.
2. ಹಲ್ಲೆಕೋರರು ತಮ್ಮನ್ನು ದುರ್ವರ್ತನೆ ಮಾಡಿದ್ದಲ್ಲದೆ, ದೇವಾಲಯ ಮತ್ತು ಹಿಂದೂ ದೇವರನ್ನು ಅವಮಾನಿಸಿದ್ದಾರೆ ಎಂದು ವಿಪುಲ್ ಠಕ್ಕರ್ ಆರೋಪಿಸಿದ್ದಾರೆ. ಅವರು ಹಿಂದೂ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುವರ್ಷಕ್ಕೆ ಒಂದೆರಡು ಬಾರಿ ಹಿಂದೂಗಳು ಸಿಡಿಸುವ ಪಟಾಕಿಗಳ ಸದ್ದನ್ನು ಸಹ ಸಹಿಸದ ಮುಸ್ಲಿಮರು ದಿನಕ್ಕೆ 5 ಬಾರಿ ಮಸೀದಿಗಳಲ್ಲಿ ಜೋರಾಗಿ ಹಿಂದೂಗಳಿಗೆ ಅಜಾನ್ ಕೇಳಿಸುತ್ತಾರೆ ಎಂಬುದನ್ನು ಗಮನಿಸಿ ! |