Muslim Man Demand : ನನ್ನೊಂದಿಗೆ ನಿಮ್ಮ ಮಗಳನ್ನು ಮದುವೆ ಮಾಡಿದರೆ, ನಾನು ಕಂತು ಪಾವತಿಸುತ್ತೇನೆ !

  • ಹಿಂದೂ ವ್ಯಕ್ತಿಯು ಮೋಟಾರ್ ಸೈಕಲ್‌ನ ಕೊನೆಯ ಕಂತು (ಮುಕ್ತಾಯದ ಹಣ) ಪಾವತಿಸದ ಕಾರಣ ಹಣಕಾಸು ಸಂಸ್ಥೆಯ ಮುಸ್ಲಿಂ ಏಜೆಂಟ್‌ನ ಬೇಡಿಕೆ.

  • ಪೊಲೀಸರಿಗೆ ದೂರು ದಾಖಲು

ಲಖಿಂಪುರ ಖೇರಿ (ಉತ್ತರ ಪ್ರದೇಶ) – ಇಲ್ಲಿ ಹಿಂದೂ ವ್ಯಕ್ತಿಯೊಬ್ಬರು ತಮ್ಮ ಮೋಟಾರ್‌ಸೈಕಲ್‌ನ ಕೊನೆಯ ಕಂತು ಪಾವತಿಸಲು ಸಾಧ್ಯವಾಗಲಿಲ್ಲ, ಆಗ ಹಣಕಾಸು ಒದಗಿಸುವ ಸಂಸ್ಥೆಯ ಏಜೆಂಟ್ ಫಹೀಮ್ ಖಾನ್ ಈ ಹಿಂದೂ ವ್ಯಕ್ತಿಯ ಮಗಳನ್ನು ತಮ್ಮೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ಈ ಬಗ್ಗೆ ಹಿಂದೂ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸೇಮರಿ ಗ್ರಾಮದ ಶ್ರೀಪಾಲ್ ಅವರು 2022ರಲ್ಲಿ ‘ಹೀರೋ ಫೈನಾನ್ಸ್ ಲಿಮಿಟೆಡ್’ನಿಂದ ಹೀರೋ ಸಂಸ್ಥೆಯ ಮೋಟಾರ್‌ಸೈಕಲ್ ಖರೀದಿಸಲು ಸಾಲ ಪಡೆದಿದ್ದರು. ಶ್ರೀಪಾಲ್ ಅವರು ಈ ಹಣದ 23 ಕಂತುಗಳನ್ನು ಪಾವತಿಸಿದ್ದರು. ಕೆಲವು ಕಾರಣಗಳಿಂದ ಕೊನೆಯ ಕಂತು ಪಾವತಿಸಲು ಸಾಧ್ಯವಾಗಲಿಲ್ಲ. ನಂತರ ಶ್ರೀಪಾಲ್ ಅವರಿಗೆ ಹಣಕಾಸು ಸಂಸ್ಥೆಯ ಏಜೆಂಟ್ ಫಹೀಮ್ ಖಾನ್ ಅವರಿಂದ ಕರೆ ಬಂದಿದೆ. ಕಂತು ಪಾವತಿಸದ ಕಾರಣ ಶ್ರೀಪಾಲ್ ಅವರನ್ನು ನಿಂದಿಸಿ ಮೇಲಿನ ಬೇಡಿಕೆ ಇಟ್ಟಿದ್ದಾನೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರ ಹಿಂದೂದ್ವೇಷದ ಮನಸ್ಥಿತಿಯನ್ನು ನಾಶಮಾಡಲು ಚೀನಾ ಅವರನ್ನು ಹೇಗೆ ಸುಧಾರಣಾ ಗೃಹಗಳಲ್ಲಿ ಬಂಧಿಸಿಟ್ಟಿದೆಯೋ ಹಾಗೆಯೇ ಪ್ರಯತ್ನಿಸುವಂತೆ ಯಾರಾದರೂ ಈ ಘಟನೆಯಿಂದ ಬೇಡಿಕೆಯಿಟ್ಟರೆ ಆಶ್ಚರ್ಯಪಡಬೇಕಾಗಿಲ್ಲ !