ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದ ವನೌಷಧಿಗಳನ್ನು ಬೆಳೆಯಿರಿ !

ಭೀಕರ ಆಪತ್ಕಾಲದಲ್ಲಿ ವೈದ್ಯಕೀಯ ಔಷಧಗಳು ಸಿಗಲಾರವು; ಆದರೆ ಈಶ್ವರನ ಕೃಪೆಯಿಂದ ಕೆಲವು ಗಿಡಗಳನ್ನು ನಾವು ಔಷಧಿ ಎಂದು ಉಪಯೋಗಿಸಬಹುದು. ಇಂತಹ ಔಷಧಿವನಸ್ಪತಿಗಳನ್ನು ಮನೆಯ ಹತ್ತಿರ ಈಗಲೇ ನೆಡಬೇಕು, ಇದರಿಂದ ಮುಂಬರುವ ಕಾಲದಲ್ಲಿ ಅವುಗಳ ಉಪಯೋಗ ವಾಗಬಹುದು. ಕೃಷಿ ವಿದ್ಯಾಪೀಠ, ಅರಣ್ಯ ಇಲಾಖೆ ಅಥವಾ ಆಯುರ್ವೇದದ ಕುರಿತು ಕಾರ್ಯ ಮಾಡುವ ಸ್ಥಳೀಯ ಸಂಸ್ಥೆಗಳ ವತಿಯಿಂದ ವನಸ್ಪತಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಅದರ ಲಾಭವನ್ನೂ ಪಡೆಯಬಹುದು. (ಆಧಾರ : ಸನಾತನದ ಗ್ರಂಥ ‘ಔಷಧಿ ವನಸ್ಪತಿಗಳನ್ನು ಬೆಳೆಸಿರಿ’ )

Kannada Weekly | Offline reading | PDF