ಘಟನೆಯಿಂದ ಬಿಗುವಿನ ವಾತಾವರಣ
ಭಾಗ್ಯನಗರ (ತೆಲಂಗಾಣ) – ಇಲ್ಲಿನ ಟಪ್ಪಾಚಬುತ್ರಾ ಪ್ರದೇಶದ ಹನುಮಾನ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ಮಾಂಸವನ್ನು ಇಟ್ಟಿರುವುದು ಕಂಡಬಂದ ನಂತರ ಇಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು. ಇಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಉಪ ಪೊಲೀಸ್ ಆಯುಕ್ತ ಚಂದ್ರ ಮೋಹನ್ ಮಾತನಾಡಿ, ನಾವು ಘಟನಾಸ್ಥಳವನ್ನು ತಲುಪಿದಾಗ ದೇವಸ್ಥಾನದ ಬಾಗಿಲುಗಳು ಮುಚ್ಚಿದ್ದವು. ಯಾರೋ ಪ್ರಾಣಿ ಮಾಂಸವನ್ನು ಒಳಗೆ ತಂದಿರಬಹುದು ಎಂದು ನಮಗೆ ಅನುಮಾನವಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ’, ಎಂದು ಹೇಳಿದರು.
ಈ ಮೇಲೆ ಪ್ರಕಟಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡಿರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು |
ಸಂಪಾದಕೀಯ ನಿಲುವು
|