ಸಂಗಮ ಸ್ನಾನದ ಸಂಖ್ಯೆ ೪೨ ಕೋಟಿಗೂ ಹೆಚ್ಚು !
ಪ್ರಯಾಗರಾಜ, ಫೆಬ್ರವರಿ 9 (ಸುದ್ದಿ) – ಮಹಾಕುಂಭಮೇಳ ಜನವರಿ 13 ರಿಂದ ಪ್ರಾರಂಭವಾಯಿತು. ಮಹಾಕುಂಭಕ್ಕೆ ದಿನೇ ದಿನೇ ಭಕ್ತರ ಹರಿವು ಹೆಚ್ಚಾಗುತ್ತಲೇ ಇದೆ. ಫೆಬ್ರವರಿ 9 ರಂದು ಒಂದೇ ದಿನ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಒಟ್ಟು 1 ಕೋಟಿ 9 ಲಕ್ಷ ಭಕ್ತರು ತ್ರಿವೇಣಿ ಸಂಗಮ ದಂಡೆ ಮತ್ತು ಇತರ ಘಾಟ್‌ಗಳಲ್ಲಿ ಸ್ನಾನ ಮಾಡಿದ್ದಾರೆ. ಜನವರಿ 13 ರಿಂದ ಫೆಬ್ರವರಿ 9 ರವರೆಗೆ ಒಟ್ಟು 42 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು.