ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ್, ಜನವರಿ 30 (ಸುದ್ದಿ.) – ಮೌನಿ ಅಮವಾಸ್ಯೆಯಂದು ಅಮೃತ ಸ್ನಾನಕ್ಕೆ ಬಂದಿದ್ದ 30 ಭಕ್ತರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರೆ 90 ಜನರು ಗಾಯಗೊಂಡರು. ಈ ಘಟನೆಯ ಎರಡನೇ ದಿನ ಅಂದರೆ ಜನವರಿ 30 ರಂದು ಸಂಜೆ 6 ಗಂಟೆಯವರೆಗೆ 2 ಕೋಟಿ 6 ಲಕ್ಷ ಭಕ್ತರು ತ್ರಿವೇಣಿ ಸಂಗಮ ಮತ್ತು ಗಂಗಾಸ್ನಾನವನ್ನು ಮಾಡಿದರು. ಆದುದರಿಂದ ಹಿಂದೂದ್ವೇಷಿ ರಾಜಕಾರಣಿಗಳು, ಪ್ರಗತಿಪರರು, ನಾಸ್ತಿಕರು ಮುಂತಾದವರು ಈ ದುರಂತವನ್ನು ಎಷ್ಟೇ ರಾಜಕೀಯಗೊಳಿಸಿದರೂ ಹಿಂದೂ ಧರ್ಮಿಯರ ಶ್ರದ್ಧೆ ಎಳ್ಳಷ್ಟೂ ಕ್ಷೀಣಿಸಲಿಲ್ಲ , ಎಂಬುದು ಈ ಅಂಕಿಅಂಶಗಳಿಂದ ಕಂಡುಬರುತ್ತದೆ.
ಸಂಪಾದಕೀಯ ನಿಲುವುದುರಂತದ ನಿಮಿತ್ತ ಹಿಂದೂ ಧರ್ಮದ ಅಪಕೀರ್ತಿ ಮಾಡುವ ಹಿಂದೂದ್ವೇಷಿ ರಾಜಕಾರಣಿಗಳು, ಪ್ರಗತಿಪರರು ಮತ್ತು ಮಾಧ್ಯಮಗಳಿಗೆ ಭಕ್ತರಿಂದ ಕಪಾಳಮೋಕ್ಷ ! |