18 ಸಾವು !
ವಾಷಿಂಗ್ಟನ್ (ಅಮೇರಿಕ) – ಜನವರಿ 29 ರಂದು, ಅಮೆರಿಕದ ಪ್ರಯಾಣಿಕ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಡಿಕ್ಕಿ ಹೊಡೆದು ಎರಡೂ ‘ಪೊಟೊಮ್ಯಾಕ್ ನದಿ’ ಯಲ್ಲಿ ಪತನವಾಗಿವೆ. ಇದರಲ್ಲಿ 16 ಶವಗಳನ್ನು ಹೊರತೆಗೆಯಲಾಗಿದ್ದು, ಒಟ್ಟು 64 ಜನರು ವಿಮಾನದಲ್ಲಿದ್ದರೆ, ಹೆಲಿಕಾಪ್ಟರ್‌ನಲ್ಲಿ 3 ಜನರು ಇದ್ದರು. ಇದುವರೆಗೆ ನದಿಯಿಂದ 4 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ.