ಮಹಾಕುಂಭದಲ್ಲಿ ‘ಡ್ರೋನ್ ಶೋ’!

ಮಹಾಕುಂಭ ಮೇಳ 2025

ವೈಶಿಷ್ಟಪೂರ್ಣ ಆಕೃತಿಗಳನ್ನು ಸಿದ್ಧಪಪಡಿಸಲಾಗುವುದು

ಪ್ರಯಾಗರಾಜ್, ಜನವರಿ 25 (ಸುದ್ದಿ) – ಕುಂಭನಗರಿಯಲ್ಲಿ ಜನವರಿ 26 ರಂದು ಸೆಕ್ಟರ್ 7 ರಲ್ಲಿ ‘ಡ್ರೋನ್ ಶೋ’ ಆಯೋಜಿಸಲಾಗಿದೆ. ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಪ್ರಾಮುಖ್ಯತೆ ಆಧಾರಿತ ಈ ಕಾರ್ಯಕ್ರಮವು ಇರುವುದು. ಇದರಲ್ಲಿ ಬೆಳಕು ಮತ್ತು ಸಂಗೀತದ ಸಂಯೋಜನೆ ನೋಡಲು ಸಿಗುವುದು. ಈ ಸಂಧರ್ಭದಲ್ಲಿ ಡ್ರೋನ್‌ಗಳ ಸಹಾಯದಿಂದ ವೈಶಿಷ್ಟ ಪೂರ್ಣ ಆಕೃತಿಗಳನ್ನು ನಿರ್ಮಿಸಲಾಗುವುದು.