
ಪ್ರಯಾಗ್‌ರಾಜ್, ಜನವರಿ 18 (ಸುದ್ದಿ.) – ಪ್ರಸಿದ್ಧ ಉದ್ಯಮಿ ಗೌತಮ್ ಅದಾನಿ ಅವರ ಕುಟುಂಬ ಸದಸ್ಯರು ಪ್ರಯಾಗರಾಜ್‌ನಲ್ಲಿರುವ ಕುಂಭ ಕ್ಷೇತ್ರಕ್ಕೆ ಬಂದು ಶ್ರೀ ಪಂಚ ದಶನಮ್ ಜುನಾ ಅಖಾಡದ ನಾಗ ಸಾಧುಗಳ ದರ್ಶನ ಮತ್ತು ಆಶೀರ್ವಾದ ಪಡೆದರು.

ಇದರಲ್ಲಿ, ಅದಾನಿಯ ಸಹೋದರನ ಪತ್ನಿ ಸೌ. ರ್ದಶನಿ ಮನಸುಖ್ ಅದಾನಿ ಮತ್ತು ಅದಾನಿ ಗ್ರೂಪ್‌ನ ಇತರ ಕೆಲವರು ಸೇರಿದ್ದರು. ಅವರೆಲ್ಲರೂ ನಾಗಾ ಸಾಧುಗಳನ್ನು ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದರು.