Close
ಭಾದ್ರಪದ ಶುಕ್ಲಪಕ್ಷ ದ್ವಿತೀಯ, ಕಲಿಯುಗ ವರ್ಷ ೫೧೧೯

Monthly Archives: May 2017

‘ಹಿಂದೂ ರಾಷ್ಟ್ರವು ಸುದೃಢ ಸತ್ಯವಾಗಿದೆ !

ವೈದಿಕ ಕಾಲದಿಂದಲೂ ಈ ‘ಹಿಂದೂ ರಾಷ್ಟ್ರ ವಿದೆ. ‘ಹಿಂದೂ ರಾಷ್ಟ್ರವೇನು ಮಳೆಗಾಲದಲ್ಲಿ ನಾಯಿಕೊಡೆಗಳಂತೆ ಹುಟ್ಟಿರುವಂತಹದ್ದಲ್ಲ. ಅದು ಯಾವುದಾದರೊಂದು ಅವಕಾಶದಿಂದ ಉತ್ಪನ್ನ ವಾದುದಲ್ಲ. ಅದು ಕೇವಲ ಕಾಗದದ ಆಟಿಕೆಯಲ್ಲ. ಅದನ್ನು ಯಾವುದಾದರೊಂದು ಬೇಡಿಕೆಗನುಸಾರ ತಯಾರಿಸಿಲ್ಲ ಅಥವಾ ಅದು ಯಾವುದಾದರೊಂದು ತಾತ್ಕಾಲಿಕ ಉಪಕ್ರಮವಾಗಿಲ್ಲ. ಅದು ಇದೇ ಭೂಮಿಯಿಂದ ಮೇಲೆ ಬಂದಿದೆ ಮತ್ತು ಇದೇ ಭೂಮಿಯಲ್ಲಿ ಅದರ ಬೇರುಗಳು ಆಳವಾಗಿ ಮತ್ತು ದೂರದೂರದ ತನಕ ಹರಡಿವೆ. ಮುಸಲ್ಮಾನರನ್ನು ಅಥವಾ ಜಗತ್ತಿನಲ್ಲಿರುವ ಇತರ ಯಾರನ್ನಾದರೂ ದ್ವೇಷಿಸಲು ಕಂಡುಹಿಡಿದಂತಹ ಸಂಶೋಧನೆಯಲ್ಲ. ಅದು ನಮ್ಮ ಉತ್ತರಸೀಮೆಯನ್ನು […]

ಕೃತಜ್ಞತಾಪುಷ್ಪ !

‘ರಾಷ್ಟ್ರಗುರು, ಜ್ಞಾನಗುರು, ಮೋಕ್ಷಗುರು, ವಿಶ್ವಗುರು, ಜಗದ್ಗುರು ಇಂತಹ ಎಷ್ಟೋ ಪದವಿಗಳಿಗೆ ಶೋಭಿಸುವ ನಮ್ಮ ಪರಮಪೂಜ್ಯರು ಇವರೇ ವಾಸ್ತವದಲ್ಲಿ ಕಲ್ಪತರು ಆಗಿದ್ದಾರೆ. ಅವರ ಮಹಾನ್ ಕಾರ್ಯದ ಬಗ್ಗೆ ನಾವೇನು ಗುಣಗಾನ ಮಾಡಬಹುದು ? ೧೦ ಮೇ ೨೦೧೫ ರಂದು ಸಾಕ್ಷಾತ್ ಮಹರ್ಷಿಗಳೇ ಸಪ್ತರ್ಷಿ ಜೀವನಾಡಿಪಟ್ಟಿಯ ಮೂಲಕ ‘ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ, ಎಂಬ ಗುಪ್ತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಇಂತಹ ಮಹಾನ್‌ಪರಾತ್ಪರ ಗುರುಗಳು ಸನಾತನ ಪ್ರಭಾತ ನಿಯತಕಾಲಿಕೆಯ ಸಂಪಾದಕರಾಗಿರುವುದಕ್ಕಿಂತ ದೊಡ್ಡ ಪರಮಭಾಗ್ಯ ಇನ್ನೇನಿರಬಹುದು ? ಸತ್ಯಾನ್ವೇಷಿ […]

ಅಭಿವೃದ್ಧಿಯ ಡಂಗುರ ಸಾರುವ ಕೇಂದ್ರ ಸರಕಾರಕ್ಕೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?

ಮೋದಿ ಸರಕಾರ ಬಂದಾಗಿನಿಂದ ಸೈನಿಕರು ಹಾಗೂ ರೈತರು ಅಸುರಕ್ಷಿತ – ಡಾ. ಪ್ರವೀಣ ತೊಗಾಡಿಯಾ ಲಕ್ಷ್ಮಣಪುರಿ – ಮೋದಿ ಸರಕಾರ ಬಂದಾಗಿನಿಂದ ಸೈನಿಕರು ಹಾಗೂ ರೈತರು ಅಸುರಕ್ಷಿತರಾಗಿದ್ದಾರೆ, ಎಂದು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಡಾ. ಪ್ರವೀಣ ತೊಗಾಡಿಯಾ ಹೇಳಿದ್ದಾರೆ. ಅವರು ಉತ್ತರ ಪ್ರದೆಶದಲ್ಲಿ ಒಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸೈನಿಕರು ಅಸುರಕ್ಷಿತ ಹಾಗೂ ರೈತರನ್ನು ಆನಂದದಲ್ಲಿಡುವ ಸಮಯ ಬಂದಿದೆ. ಅದಕ್ಕಾಗಿ ಮೋದಿ ಸರಕಾರವು ಸೂಕ್ತ ಹೆಜ್ಜೆಯನ್ನಿಡುವುದು ಆವಶ್ಯಕವಾಗಿದೆ ಎಂದು ತೊಗಾಡಿಯಾರವರು ಹೇಳಿದ್ದಾರೆ. ಡಾ. ತೊಗಾಡಿಯಾರವರು ಮಾತನಾಡುತ್ತಾ, ಇಂದು […]

ಪೃಥ್ವಿಯ ಮೇಲಿನ ಜೀವಗಳಿಗೆ ಆಹಾರ ಮತ್ತು ನೀರು ವಿಪುಲವಾಗಿ ದೊರೆಯಬೇಕು ಹಾಗೂ ವಿಶ್ವಕಲ್ಯಾಣವಾಗಬೇಕೆಂದು ಮಹರ್ಷಿಗಳ ಆಜ್ಞೆಗನುಸಾರ ತಿರುವಣ್ಣಾಮಲೈಯಲ್ಲಿ ಶ್ರೀಮೂಕಾಂಬಿಕಾದೇವಿ ಮತ್ತು ಶ್ರೀ ಬಾಲಾಜಿ ಇವರಿಗೆ ಅಭಿಷೇಕ !

ಭಗವಾನ್ ಶ್ರೀ ಬಾಲಾಜಿ ಸ್ವಯಂ ಜಗತ್ತಿನ ನಿಯಂತ್ರಕನಾಗಿದ್ದಾನೆ. ಅವರ ನಿಗಾದಲ್ಲಿಯೇ ಜಗತ್ತಿನ ಎಲ್ಲ ಕಾರುಬಾರುಗಳು ನಡೆಯುತ್ತವೆ. ಅವರು ಜಗತ್ತಿನ ಪಾಲಕರಾಗಿದ್ದಾರೆ; ಶ್ರೀ ಮೂಕಾಂಬಿಕಾದೇವಿ ಜಗಜ್ಜನನಿಯಾಗಿದ್ದು ಅವಳು ದುಷ್ಟರನ್ನು ಸಂಹಾರ ಮಾಡುವವಳೂ ಆಗಿದ್ದಾಳೆ.

ತಿರುವಣ್ಣಾಮಲೈ (ತಮಿಳುನಾಡು)ಯಲ್ಲಿ ಮಹರ್ಷಿಗಳ ಕೃಪಾಛತ್ರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೃತ ಮಹೋತ್ಸವದ ಸಮಾರಂಭವು ವಿವಿಧ ಯಾಗಗಳಿಂದ ಆರಂಭ

ಮಹರ್ಷಿಗಳ ಆಜ್ಞೆಯಂತೆ ಪೂ. ಡಾ. ಓಂ. ಉಲಗನಾಥನ್ ರವರು ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮೇ ೬ ರಂದು ಮಧ್ಯಾಹ್ನ ೧ ಗಂಟೆಯ ಮುನ್ನ ತಿರುವಣ್ಣಾಮಲೈಗೆ ಬರುವಂತೆ ಹೇಳಿದ್ದರು. ಈ ಯಾಗದ ಬಗ್ಗೆ ಅವರಿಗೆ ಮೊದಲೇ ಯಾವುದೇ ರೀತಿಯ ಮುನ್ಸೂಚನೆ ನೀಡಿರಲಿಲ್ಲ. ಪೂ. ಡಾ. ಓಂ. ಉಲಗನಾಥನ್ ರವರು ಮಾತ್ರ ಸದ್ಗುರು (ಸೌ.) ಅಂಜಲಿ ಗಾಡಗೀಳರೊಂದಿಗೆ ಸದ್ಗುರು (ಸೌ.) ಬಿಂದಾ ಸಿಂಗಬಾಳರವರು ಕೂಡ ತಿರುವಣ್ಣಾಮಲೈಗೆ ಬರಲಿ ಎಂದು ತಿಳಿಸಲಾಯಿತು.

ಶ್ರೀಕೃಷ್ಣನ ಮೇಲಿನ ನಿಸ್ಸೀಮ ಶ್ರದ್ಧೆಯಿಂದಾಗಿ ಪೊಲೀಸರ ಅಪಾರ ದೌರ್ಜನ್ಯಗಳನ್ನು ದಿಟ್ಟತನದಿಂದ ಎದುರಿಸಿದ ಹಾಗೂ ಅನಾರೋಗ್ಯದಲ್ಲಿದ್ದರೂ ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯವನ್ನಿಟ್ಟುಕೊಂಡಿರುವ ಸಾಧ್ವಿ ಪ್ರಜ್ಞಾ ಸಿಂಗ್ !

ಸನಾತನವನ್ನು ಬಾಂಬ್‌ಸ್ಫೋಟ ಪ್ರಕರಣದಲ್ಲಿ ಸಿಲುಕಿಸುವ ಪೊಲೀಸರ ಹೀನ ಪ್ರಯತ್ನ ! ‘ಪೊಲೀಸರು ವಿಚಾರಣೆಯ ಸಮಯದಲ್ಲಿ ನನಗೆ ಯಾವಾಗಲೂ ಕೇಳುತ್ತಿದ್ದರು, ‘ಸನಾತನ ಸಂಸ್ಥೆಯ ಪರಿಚಯವಿದೆಯೇ ? ನಾನು ಹೇಳುತ್ತಿದ್ದೆ, ‘ನಾನು ಸನಾತನ ಧರ್ಮದ ಸೇವಕಿಯೇ ಆಗಿದ್ದೇನೆ. ಇನ್ನೂ ಆಳವಾಗಿ ನನಗೆ ವಿಚಾರಿಸುತ್ತಿದ್ದರು, ‘ಸನಾತನದಲ್ಲಿ ಯಾರ ಪರಿಚಯವಿದೆ ? ನಾನು ಹೇಳುತ್ತಿದ್ದೆ, ‘ಎಲ್ಲರ ! ನಂತರ ಪೊಲೀಸರು ನನಗೆ ಅನೇಕ ಛಾಯಾಚಿತ್ರಗಳನ್ನು ತೋರಿಸುತ್ತಿದ್ದರು. ನನಗೆ ಯಾರ ಪರಿಚಯವೂ ಇರಲಿಲ್ಲ. ಅನೇಕ ದಿನಗಳವರೆಗೆ ಹೀಗೆಯೇ ನಡೆಯಿತು. ಅವರಿಗೆ ಸನಾತನ ಸಂಸ್ಥೆಯ ವಿಷಯದಲ್ಲಿ […]

ರಾಮನಾಥಿ (ಗೋವಾ) ಯಲ್ಲಿನ ಸನಾತನ ಆಶ್ರಮದ ರಕ್ಷಣೆಗಾಗಿ ಮಹರ್ಷಿಗಳ ಆಜ್ಞೆಗನುಸಾರ ಆಶ್ರಮದ ಪರಿಸರದಲ್ಲಿ ತ್ರಿಶೂಲಗಳ ಸ್ಥಾಪನೆ

ಹೊಶಿಯಾರಪುರ (ಪಂಜಾಬ್)ದಲ್ಲಿನ ಭೃಗುಸಂಹಿತೆಯ ವಾಚಕ ಭೃಗುಶಾಸ್ತ್ರಿ ಡಾ. ವಿಶಾಲ ಶರ್ಮಾ ಇವರ ಮೂಲಕ ಮಹರ್ಷಿ ಭೃಗು ಇವರ ಮಾರ್ಗದರ್ಶನಕ್ಕನುಸಾರ ರಾಮನಾಥಿಯಲ್ಲಿನ ಸನಾತನ ಆಶ್ರಮದ ಮುಖ್ಯ ಪ್ರವೇಶದ್ವಾರದಲ್ಲಿ ೩ ಮೇ ೨೦೧೭ ರಂದು ಎರಡು ತ್ರಿಶೂಲಗಳ ಸ್ಥಾಪನೆ ಮಾಡಲಾಯಿತು

ಗಿಡ್ಡ ಕೂದಲು ಇಡುವ ನಿಯಮದಿಂದಾಗಿ ಮತಾಂಧ ಪಾಲಕರು ಕೆಂಡಾಮಂಡಲ

ಶಾಲೆಯಲ್ಲಿ ಮಕ್ಕಳಿಗೆ ಗಿಡ್ಡ ಕೂದಲು ಅಂದರೆ ಸೈನಿಕರ ಹಾಗೆ ಕೂದಲು ಕತ್ತರಿಸಲು ಹೇಳಲಾಗಿದೆ; ಆದರೆ ಮಕ್ಕಳಿಗೆ ಯೋಗಿ ಆದಿತ್ಯನಾಥರ ಹಾಗೆ ಕೂದಲು ಕತ್ತರಿಸಬೇಕೆಂದು ಹೇಳಲಾಗಿದೆಯೆಂದು ಶಾಲೆಯಲ್ಲಿನ ಅಲ್ಪಸಂಖ್ಯಾತರ ಮಕ್ಕಳ ಪಾಲಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರು ಕೂದಲನ್ನು ಗಿಡ್ಡವಾಗಿ ಕತ್ತರಿಸದೆ ಬಂದಿರುವ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡದಿರುವುದರಿಂದ ಅವರ ಪಾಲಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ಪ್ರಸಾರಮಾಧ್ಯಮಗಳು ಮತ್ತು ಪೊಲೀಸ್‌ರು ಘಟನಾ ಸ್ಥಳಕ್ಕೆ ಬಂದಾಗ ಶಾಲೆಯ ಆಡಳಿತದವರು ವಿದ್ಯಾರ್ಥಿಗಳನ್ನು ಶಾಲೆಯೊಳಗೆ ಪ್ರವೇಶ ನೀಡಿದರು. ಈ ವಿವಾದದ […]

ಹುತಾತ್ಮ ಸೈನಿಕರ ಮಕ್ಕಳಿಗಾಗಿ ಪತಂಜಲಿ ಸೈನ್ಯ ನಿವಾಸಿ ಶಾಲೆಯಲ್ಲಿ ಉಚಿತ ಶಿಕ್ಷಣ !- ಯೋಗಋಷಿ ರಾಮದೇವ ಬಾಬಾ

ಯಾವ ಪಾದ್ರಿ, ಮೌಲ್ವಿ ಅಥವಾ ಎಷ್ಟು ಪುರೋಗಾಮಿಗಳು, ನಾಸ್ತಿಕವಾದಿಗಳು, ಕಮ್ಯುನಿಸ್ಟರು ಇಂತಹ ಕಾರ್ಯ ಮಾಡುತ್ತಾರೆ ? ಹರಿದ್ವಾರ – ಉಗ್ರವಾದಿಗಳು ಮತ್ತು ನಕ್ಸಲ ವಾದಿಗಳ ಆಕ್ರಮಣಕ್ಕೆ ಹುತಾತ್ಮರಾದ ಸೈನಿಕರು ಮತ್ತು ಪೊಲೀಸರ ಮಕ್ಕಳಿಗಾಗಿ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಂಸ್ಥೆಯಿಂದ ಪತಂಜಲಿ ಸೈನ್ಯ ನಿವಾಸಿ ಶಾಲೆಯನ್ನು ಆರಂಭಿಸಲಾಗುವುದು ಹಾಗೂ ಇಲ್ಲಿ ಅವರಿಗೆ ಉಚಿತ ಶಿಕ್ಷಣ ನೀಡಲಾಗುವುದು. ಈ ಮಾಹಿತಿಯನ್ನು ಯೋಗಋಷಿ ರಾಮದೇವಬಾಬಾ ಇವರೇ ಸ್ವತಃ ಹೇಳಿದ್ದಾರೆ. ಈ ನಿವಾಸಿ ಶಾಲೆ ದೆಹಲಿಯ ‘ಎನ್‌ಸಿಆರ್ನ ಸಮೀಪವೇ ಇರುವುದು, ಎಂದು […]

ವಿಜ್ಞಾನವು ಪ್ರಗತಿ ಮಾಡಿಕೊಂಡರೆ ಅದರಿಂದ ಅವನತಿ, ಎಂಬುದು ಈ ಹೇಳಿಕೆಯಿಂದ ಅರಿವಾಗುತ್ತದೆ !

ಮುಂದಿನ ೧೦೦ ವರ್ಷಗಳಲ್ಲಿ ಮಾನವನು ಪೃಥ್ವಿಯನ್ನು ಬಿಟ್ಟು ಹೊಸ ಗ್ರಹದಲ್ಲಿ ಹೋಗಿ ನೆಲೆಸಬೇಕಾಗುವುದು. ಮುಂಬರುವ ಕೆಲವೇ ವರ್ಷಗಳಲ್ಲಿ ಪೃಥ್ವಿಯು ಮಾನವನ ವಸತಿಗೆ ಯೋಗ್ಯವಾಗಿರುವುದಿಲ್ಲ, ಆದ್ದರಿಂದ ಮಾನವನು ಇಂತಹ ಹೆಜ್ಜೆ ಇಡಬೇಕಾಗುವುದು, ಎಂದು ಹಿರಿಯ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇವರು ಹೇಳಿದ್ದಾರೆ.