Close
ಶ್ರಾವಣ ಕೃಷ್ಣಪಕ್ಷ ಚತುರ್ದಶಿ/ ಅಮವಾಸ್ಯೆ ಪ್ರಾರಂಭ, ಕಲಿಯುಗ ವರ್ಷ ೫೧೧೯

Monthly Archives: January 2017

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿರುವ ಪತ್ರಿಕೋದ್ಯಮದ ದುಃಸ್ಥಿತಿ !

ಇಂದಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಮಾಜಿಕ ದೃಷ್ಟಿಕೋನದಿಂದ ಚಿಂತನೆ ಮಾಡುವ ಮಾನವಸಂಪನ್ಮೂಲದ ಬಹುದೊಡ್ಡ ಕೊರತೆಯಿದ್ದು, ಸಂಪಾದಕ ವರ್ಗದವರಿಗೂ ತಮ್ಮ ಯಾವುದೇ ಪ್ರತ್ಯೇಕವಾದ ನಿಲುವು ಇಲ್ಲದಿರುವುದು

ವಿಶೇಷ ಸಂಪಾದಕೀಯ

ಸಾಪ್ತಾಹಿಕ ಸನಾತನ ಪ್ರಭಾತದ ೧೮ ನೇ ವರ್ಧಂತ್ಯೋತ್ಸವದ ನಿಮಿತ್ತ ಪೂರ್ಣ ೧೬ ಪುಟಗಳ ಬಣ್ಣದ ಸಂಚಿಕೆಯನ್ನು ನಮ್ಮ ವಾಚಕರಿಗೆ ನೀಡಲು ನಮಗೆ ಹರ್ಷವೆನಿಸುತ್ತಿದೆ.

ವರ್ಧಂತ್ಯೋತ್ಸವದ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

‘ಸನಾತನ ಪ್ರಭಾತವು’ ಕಳೆದ ೧೮ ವರ್ಷಗಳಿಂದ ತನ್ನ ಶಬ್ದ ಸಾಮರ್ಥ್ಯದಿಂದ ಧರ್ಮನಿರಪೇಕ್ಷ ಅಧರ್ಮಿ ಪರಂಪರೆಗಳನ್ನು ನಿರಂತರ ವಿರೋಧಿಸಿದೆ.

ಸನಾತನ ಪ್ರಭಾತ ವರ್ಧಂತ್ಯೋತ್ಸವದ ನಿಮಿತ್ತ ಸಂತರ ಸಂದೇಶಗಳು

ಸನಾತನ ಪ್ರಭಾತದಿಂದಾಗಿ ಸಮಾಜವು ರಾಷ್ಟ್ರಾಭಿಮಾನಿ ಹಾಗೂ ಧರ್ಮಾಭಿಮಾನಿ ಆಗುತ್ತಿರುವುದು ಕಾಣಿಸುತ್ತಿದೆ. ಅದರೊಂದಿಗೆ ಸಾಧನೆಯ ಮಹತ್ವವೂ ಸಮಾಜದ ಮನಸ್ಸಿನ ಮೇಲೆ ಮೂಡುತ್ತಿರುವುದು ಕಾಣಿಸುತ್ತಿದೆ.

ಸನಾತನದ ಪತ್ರಿಕಾರಂಗ ಆಗಿನ ಮತ್ತು ಈಗಿನ… !

‘ಈಗಿನ ಕಲಿಯುಗದಲ್ಲಿ ಸಾಮಾನ್ಯ ಮನುಷ್ಯನಿಗೆ ರಾಜಕೀಯ ಪಕ್ಷ, ವ್ಯಕ್ತಿ ಮತ್ತು ವ್ಯವಹಾರ ಮುಂತಾದವುಗಳ ಮೇಲಿನ ವಿಶ್ವಾಸವು ಇಲ್ಲವಾಗಿದೆ. ರಾಷ್ಟ್ರ ವಿಕಾಸದ ಕಾರ್ಯದಲ್ಲಿ ಮುಂದಾಳತ್ವ ವಹಿಸುವಾಗ ಅದರಲ್ಲಿ ಒಂದು ರೀತಿಯ ಶಿಥಿಲತೆ ಬಂದಿರುವುದು ಅರಿವಾಗುತ್ತದೆ ಹಾಗೂ ನಿಸ್ತೇಜ ಮತ್ತು ಗೊಂದಲಮಯ ಮನಃಸ್ಥಿತಿಯಲ್ಲಿ ಅವನು ಅಸಹಾಯಕತೆಯಿಂದ ಅವನ ಮೇಲಾಗುವ ಅನ್ಯಾಯವನ್ನು ಸಹಿಸಿಕೊಳ್ಳುತ್ತಿದ್ದಾನೆ

ಸನಾತನ ಪ್ರಭಾತ – ಕಲಿಯುಗದ ಮಾನವನಿಗೆ ವ್ಯಷ್ಟಿ ಮತ್ತು ಸಮಷ್ಟಿ ಧ್ಯೇಯದೆಡೆಗೆ ಹೋಗಲು ದೀಪಸ್ತಂಭವಾಗಿ ಮಾರ್ಗ ತೋರಿಸುವ ಏಕೈಕ ಸಂದೇಶಪತ್ರ !

ಸನಾತನ ಪ್ರಭಾತವು ಯಾವತ್ತೂ ರಜೆ ಮಾಡದೆ ನಿರಂತರ ಕಾರ್ಯನಿರತವಾಗಿರುತ್ತದೆ. ಇದರಿಂದ ಕಲಿತು ನಾವು ಸಹ ನಮ್ಮ ಧ್ಯೇಯಪ್ರಾಪ್ತಿಗಾಗಿ ನಿರಂತರ ಸೇವಾನಿರತರಾಗಿರಬೇಕು.

ಕೇವಲ ೨೫ ವರ್ಷಗಳಲ್ಲಿ ಸನಾತನದ ಕಾರ್ಯದ ಅಭಿವೃದ್ಧಿ !

ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮತ್ತು ಹಿಂದೂಸಂಘಟನೆಗಳ ಕಾರ್ಯವು ವ್ಯಾಪಕಸ್ತರದಲ್ಲಾಗಲು ಸನಾತನ ಸಂಸ್ಥೆಯು ‘ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದೊಂದಿಗೆ ಕೈಜೋಡಿಸಿದೆ.

ಸನಾತನ ಸಂಸ್ಥೆಯ ಆಶ್ಚರ್ಯಗೊಳಿಸುವ ಕಾರ್ಯದ ಹಿಂದೆ ಸೂಕ್ಷ್ಮದಲ್ಲಿ ಅರಿಯುವ ಸಂತರು ಮತ್ತು ಋಷಿಗಳ ಆಶೀರ್ವಾದ !

ಕಳೆದ ೨೧ ವರ್ಷಗಳಲ್ಲಿ ಸನಾತನದ ಗ್ರಂಥಗಳ ಮುದ್ರಣಗಳು ೧೨ ಭಾರತೀಯ ಭಾಷೆಗಳಲ್ಲಿ ಮತ್ತು ಜರ್ಮನಿ, ಸ್ಪ್ಯಾನಿಷ್ (ಸರ್ಬಿಯನ್) ಮತ್ತು ನೇಪಾಳಿ ಈ ಮೂರು ವಿದೇಶಿ ಭಾಷೆಗಳಲ್ಲಿ ಡಿಸೆಂಬರ್ ೨೦೧೬ ರ ವರೆಗೆ ಒಟ್ಟು ೨೯೬ ಗ್ರಂಥಗಳ ೬೭,೩೦,೦೦೦ ಪ್ರತಿಗಳು ಮುದ್ರಣಗೊಂಡಿವೆ.

ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆದ ೨ ದಿನಗಳ ಪ್ರಾಂತೀಯ ಹಿಂದೂ ಅಧಿವೇಶನದ ಮೊದಲ ದಿನ !

ಹಿಂದೂಗಳ ಅಧಿವೇಶನದ ಸ್ಥಳದಲ್ಲಿ ೨೫ ಪೊಲೀಸರನ್ನು ಕರೆ ತರಲು ಅದೇನು ಉಗ್ರರ ತಾಣವಾಗಿತ್ತೇ ? ರಾಜ್ಯದಲ್ಲಿ ಜಿಹಾದಿಗಳು ಹಿಂದುತ್ವನಿಷ್ಠರ ಹತ್ಯೆ ಮಾಡುತ್ತಿರುವಾಗ ಕಾನೂನುಮಾರ್ಗದಿಂದ ನಡೆಯುತ್ತಿರುವ ಕಾರ್ಯಕ್ರಮದ ಸ್ಥಳದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ತರುವ ಪೊಲೀಸರು ಜನತಾದ್ರೋಹಿಗಳೇ ಆಗಿದ್ದಾರೆ !

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು. ೧. ಮದರಸಾಗಳಿಗೆ ಮಧ್ಯಾಹ್ನ ಭೋಜನ ಆದರೆ ವೇದಪಾಠ ಶಾಲೆಗಳಿಗೆ ಏಕಿಲ್ಲ ?      ಮುಂಬರುವ ಕಾಲದಲ್ಲಿ ಆಧುನಿಕ ಶಿಕ್ಷಣ ನೀಡುವ ಮದರಸಾಗಳಿಗೆ ಮಧ್ಯಾಹ್ನ ಭೋಜನ ಕೊಡಲಾಗುವುದು, ಎಂದು ಕೇಂದ್ರ ಸರಕಾರವು ನಿರ್ಧರಿಸಿದೆ, ಎಂಬುದಾಗಿ ಕೇಂದ್ರ ಸಚಿವ ಮುಖ್ತಾರ ಅಬ್ಬಾಸ ನಕ್ವೀ ಇವರು ಪ್ರಸಾರ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದರು. ೨. ನಾಯಿಗಳಿಗೆ ಬದುಕುವ ಹಕ್ಕಿದೆ, ಹಾಗಾದರೆ ಮನುಷ್ಯರಿಗೆ ಏಕಿಲ್ಲ ?      ‘ನಾಯಿ ಕಚ್ಚಿದರೆ ಮನುಷ್ಯ […]