ಬೃಂದಾವನದ 20 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕು ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಮಥುರಾದ ಶ್ರೀ ಕೃಷ್ಣನ ಜನ್ಮಭೂಮಿಯು ಅಯೋಧ್ಯೆಯಂತೆ ಯಾವುದೇ ವಿವಾದ ಮತ್ತು ಗಡಿಬಿಡಿಯಿಲ್ಲದೆ ಬಗೆಹರಿಯುತ್ತದೆ. ಯಾವ ರೀತಿ ಭಗವಾನ ಶ್ರೀರಾಮನು ಅಯೋಧ್ಯೆಯಲ್ಲಿ ವಿರಾಜಮಾನರಾದರೋ, ಅದೇ ರೀತಿ ಶ್ರೀಕೃಷ್ಣನು ಮಥುರಾದಲ್ಲಿ ವಿರಾಜಮಾನನಾಗುತ್ತಾನೆ.

ಉತ್ತರಾಖಂಡದ ನಾನಕಮತ್ತಾ ಗುರುದ್ವಾರದ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ಉತ್ತರಾಖಂಡದ ಉಧಮಸಿಂಹ ನಗರದ ಪ್ರಮುಖ ಧಾರ್ಮಿಕ ಸ್ಥಳವಾದ ನಾನಕಮತ್ತಾ ಗುರುದ್ವಾರದ ಮುಖ್ಯ ಜತ್ತೇದಾರ್ ಬಾಬಾ ತರಸೆಮ ಸಿಂಹರನ್ನು ಮಾರ್ಚ್ 28 ರಂದು ಬೆಳಿಗ್ಗೆ ಹತ್ಯೆ ಮಾಡಲಾಗಿದೆ.

ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದ್ದು, ಅದನ್ನು ರಾಜಕೀಯ ಒತ್ತಡದಿಂದ ರಕ್ಷಿಸುವುದು ಅವಶ್ಯಕವಾಗಿದೆ !

ಕೆಲವು ನ್ಯಾಯವಾದಿಗಳು ಹಗಲಿನಲ್ಲಿ ರಾಜಕಾರಣಿಗಳ ವಿರುದ್ಧ ಹೋರಾಡುತ್ತಾರೆ ಮತ್ತು ರಾತ್ರಿ ಪ್ರಸಾರ ಮಾಧ್ಯಮಗಳ ಎದುರಿಗೆ ಹೋಗುತ್ತಾರೆ. ಇದರಿಂದ ತೀರ್ಪುಗಳ ಮೇಲೆ ಪರಿಣಾಮ ಬೀರಬಹುದು.

ತಾಜಮಹಲವು ಶಹಜಹಾನಗಿಂತ ಮೊದಲೇ ಅಸ್ತಿತ್ವದಲ್ಲಿದ್ದು, ಅದು ತೇಜೋಮಹಾಲಯವಾಗಿದೆ !

‘ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್’ ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ‘ತಾಜಮಹಾಲ ಇದು ತೇಜೋಲಿಂಗ ಮಹಾದೇವನ ದೇವಸ್ಥಾನ ಆಗಿದೆ’ ಎಂದು ದಾವೆ ಹೂಡಿದೆ.

ಮದ್ಯ ಸೇವಿಸಿ ತರಗತಿಗೆ ಬಂದು ಮಕ್ಕಳಿಗೆ ಅವಾಚ್ಯಪದಗಳಿಂದ ಬಯ್ಯುತ್ತಿದ್ದ ಶಿಕ್ಷಕನನ್ನ ಚಪ್ಪಲಿಯಿಂದ ಥಳಿಸಿದ ಮಕ್ಕಳು !

ಇಂತಹವರು ಶಿಕ್ಷಕರೆಂದು ಹೇಗೆ ನೇಮಕಾತಿಯಾಗುತ್ತದೆ ? ಮತ್ತು ಅವರು ತರಗತಿಯಲ್ಲಿ ಏನು ಮಾಡುತ್ತಾರೆ ಎಂದು ಮುಖ್ಯೋಪಾಧ್ಯಾಪಕರು ನೋಡುವುದಿಲ್ಲವೇ ?

US Kejriwal Arrest : ‘ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದು ನ್ಯಾಯಯುತ ತನಿಖೆ ನಡೆಯಬೇಕಂತೆ !’ – ಅಮೇರಿಕಾ

ಭಾರತ ಸರ್ಕಾರ ಎರಡು ಬಾರಿ ಹೇಳಿದರೂ ಅಮೆರಿಕಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ, ಕೇಜ್ರಿವಾಲ್ ಪ್ರಕರಣದಲ್ಲಿ ಅಮೆರಿಕ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ.

ಬ್ರಿಟನ್‌: 400 ಹಿಂದೂ ದೇವಾಲಯಗಳ ಭದ್ರತೆಗೆ 50 ಕೋಟಿ ರೂಪಾಯಿ ನಿಬಂದನೆ !

ಇಸ್ಲಾಮಿಕ್ ಸಂಸ್ಥೆಗಳಿಗೆ 200 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದರೆ, 400 ದೇವಾಲಯಗಳ ಭದ್ರತೆಗೆ ಕೇವಲ 50 ಕೋಟಿ ರೂಪಾಯಿ ನೀಡಿದ್ದು ಅತ್ಯಂತ ಕಡಿಮೆ ಅನುದಾನವಾಗಿದೆ. ಅಲ್ಲಿನ ಪ್ರಧಾನಿ ರಿಷಿ ಸುನಕ್ ಈ ಬಗ್ಗೆ ವಿಚಾರ ಮಾಡಬೇಕಿದೆ.

ಚೀನಾಜೊತೆಗಿನ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯ ಗಮನವಿಟ್ಟಿದೆ !

ಕಳೆದ ೪ ವರ್ಷಗಳಿಂದ ಲಡಾಕ್ ದಲ್ಲಿ ಚೀನಾ ಜೊತೆ ನಡೆಯುತ್ತಿರುವ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯವು ಗಮನ ಇರಿಸಿದೆ. ನಮ್ಮ ಸಿದ್ಧತೆ ಉನ್ನತ ಮಟ್ಟದ್ದಾಗಿದೆ.

ಇಂದು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಮರಾಠಿ ಭಾಷೆಯ ಚಲನಚಿತ್ರ ಬಿಡುಗಡೆ !

ಹಿಂದಿ ಭಾಷೆಯಲ್ಲಿನ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಲನಚಿತ್ರ ಮಾರ್ಚ್ ೨೨ ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.

ಲೇಖನ ತಪ್ಪಾಗಿದೆ ಎಂದು ಸಾಬೀತಾಗುವ ಮೊದಲೇ ನಿಷೇಧಿಸುವುದು, ಇದು ಗಲ್ಲು ಶಿಕ್ಷೆಗೆ ಸಮಾನ ! – ಸರ್ವೋಚ್ಚ ನ್ಯಾಯಾಲಯ

‘ಜೀ’ಯು, ಸೆಬಿಯ ಆದೇಶ ಇಲ್ಲದೆ ‘ಬ್ಲೂಮ್ ಬರ್ಗ್’ ತಪ್ಪಾದ ಮತ್ತು ನಕಲಿ ವರದಿ ಪ್ರಕಾಶನಗೊಳಿಸಿದೆ ಇದರ ನಂತರ ‘ಜೀ’ ಕಂಪನಿಯು ‘ಬ್ಲೂಮ್ ಬರ್ಗ್’ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.