ವರ್ತಮಾನ ಸ್ಥಿತಿಯಲ್ಲಿ ಭಗವಂತನ ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು
‘ವರ್ತಮಾನ ಸ್ಥಿತಿಯಲ್ಲಿ ನಮ್ಮೆದುರಿಗೆ ಬರುವ ದೇವತೆಯ ತತ್ತ್ವದೊಂದಿಗೆ ಏಕರೂಪವಾಗಲು ಬರಬೇಕು. ಆಗ ಎದುರಿಗೆ ಕಾಣುವ ದೇವತೆಯ ತತ್ತ್ವಕ್ಕೆ ಪ್ರಾರ್ಥನೆಯನ್ನು ಮಾಡಿ ಅವಳ ಸೇವೆಯನ್ನು ಮಾಡಲು ಬರಬೇಕು.