Close
ಶ್ರಾವಣ ಕೃಷ್ಣಪಕ್ಷ ಚತುರ್ದಶಿ/ ಅಮವಾಸ್ಯೆ ಪ್ರಾರಂಭ, ಕಲಿಯುಗ ವರ್ಷ ೫೧೧೯

June 19, 2017

ಪರಾತ್ಪರ ಗುರು ಡಾ. ಆಠವಲೆಯವರಿಗೆ ೧೦೦ ವರ್ಷ ಆಯಸ್ಸು ಪ್ರಾಪ್ತವಾಗಲಿ !

ಪರಾತ್ಪರ ಗುರು ಡಾ. ಆಠವಲೆಯವರಿಗೆ ೧೦೦ ವರ್ಷ ಆಯಸ್ಸು ಪ್ರಾಪ್ತವಾಗಲಿ; ಏಕೆಂದರೆ ನಮ್ಮಂತಹ ಸಾಧಕರಿಗೆ, ಸಮಾಜಕ್ಕೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಅವರ ಆಶೀರ್ವಾದ ಬೇಕಾಗಿದೆ. ನಮಗೆ ಮುನ್ನಡೆಯಲು ಅವರ ಮಾರ್ಗದರ್ಶನದ ಅಗತ್ಯವಿದೆ. ನಮ್ಮ ಒಗ್ಗಟ್ಟಾಗಿ ಸಂಘಟನೆ ನಿರ್ಮಾಣವಾಗಿ, ನಮಗೆ ಆಧ್ಯಾತ್ಮಿಕ ಬಲ ಪ್ರಾಪ್ತವಾಗಲು ಪ.ಪೂ. ಗುರುದೇವರ ಅಮೂಲ್ಯ ಮಾರ್ಗದರ್ಶನದ ಅತ್ಯಂತ ಅಗತ್ಯವಿದೆ. ಹಿಂದೂಗಳಿಗಾಗಿ ಭಾರತವೊಂದೇ ಮನೆಯಾಗಿದೆ. ನಮಗೆ ಪರ್ಯಾಯವಾಗಿ ಬೇರೆ ಮನೆಗಳಿಲ್ಲ. ಟಿಕೇಟು ಕಳೆದು ಹೋದರೆ ಆ ಮನುಷ್ಯನ ಗತಿಯಾಗುವಂತೆ ಭಾರತೀಯರು ಸ್ವಾತಂತ್ರ್ಯ ಕಳೆದು ಕೊಂಡಿದ್ದರಿಂದ ಆಗಿದೆ. ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗುವ ಅಗತ್ಯವಾಗಿದೆ.